Description
ಭಾರತೀಯರ ಆಹಾರ ಪದ್ಧತಿ ಕೇವಲ ಲೌಕಿಕಕ್ಕೆ ಸೀಮಿತವಲ್ಲ, ಅದು ಪಾರಮಾರ್ಥಿಕಕ್ಕೂ ಅನುಕೂಲ. ಹೀಗಾಗಿ ಭಾರತದ ಆಹಾರ ಸಂಪತ್ತು ವಿಶಿಷ್ಟವೂ, ಅನನ್ಯವೂ ಹೌದು.
ಶ್ರೀಭಾರತೀ ಪ್ರಕಾಶನ ಹೊರತಂದಿರುವ ಈ ಪುಸ್ತಕದಲ್ಲಿ ಆಯುರ್ವೇದ ವೈದ್ಯರಿಂದ ಅನೇಕ ಆಹಾರ ಪದಾರ್ಥಗಳ ಬಗ್ಗೆ ದಿಗ್ದರ್ಶಕವಾದ ಮಾಹಿತಿಗಳು ನಿರೂಪಿಸಲ್ಪಟ್ಟಿವೆ.
ನಾಡಿನ ಖ್ಯಾತ ವಿದ್ವಾಂಸರಾದ ಡಾ| ಕೆ. ಎಲ್. ಶಂಕರನಾರಾಯಣ ಜೋಯಿಸರಿಂದ ಪೀಠಿಕಾರೂಪದ ಲೇಖನ ಸಂಚಿಕೆಗೆ ದಿಕ್ಕನ್ನು ನೀಡಿದೆ.
Reviews
There are no reviews yet.