Swabhash
ಸ್ವಭಾಷಾ ಚಾತುರ್ಮಾಸ್ಯ – ದಿನ 01 | ಮೋಹನ ಭಾಸ್ಕರ ಹೆಗಡೆ, ಅಧ್ಯಕ್ಷರು, ಶಾಸನತಂತ್ರ
ಮೋಹನ ಭಾಸ್ಕರ ಹೆಗಡೆ, ಅಧ್ಯಕ್ಷರು, ಶಾಸನತಂತ್ರ ಭಾಷೆ ಸಂವಹನದ ಸಾಧನ ಮಾತ್ರವಲ್ಲ. ಅದು ಸಂಸ್ಕೃತಿ ವಾಹಕವೂ ಹೌದು. ಭಾಷೆಯನ್ನು ರಕ್ಷಿಸುವುದೆಂದರೆ ಅದರಲ್ಲಿ ಮಾತನಾಡುವುದು. ಜೊತೆಗೆ ಶುದ್ಧವಾಗಿ ಮಾತನಾಡುವುದು. #SwabhashaChaturmasya #ಸ್ವಭಾಷಾ ಚಾತುರ್ಮಾಸ್ಯ #ಕನ್ನಡ #ಮಾತೃಭಾಷೆ #kannada #MatruBhashe

