Description
ಭಾರತ ದೇಶದಲ್ಲಿ ನೂರಕ್ಕೂ ಹೆಚ್ಚು ಗೋತಳಿಗಳಿದ್ದವು ಎಂಬುದು ಇತಿಹಾಸ. ಆದರೆ ಇಂದು ಉಳಿದಿರುವ ಕೆಲವೇ ತಳಿಗಳ ಮಾಹಿತಿಯೂ ಸಿಗದಂತಹ ದುಃಸ್ಥಿತಿಯಿದೆ. ಮಧು ದೊಡ್ಡರಿಯ ಈ ಕೃತಿಯು ಈಗ ಉಳಿದಿರುವ 38 ತಳಿಗಳ ಬಗ್ಗೆ ಮಾಹಿತಿ ನೀಡಿದೆ.
ಪುಸ್ತಕ ಓದಿದಾಗ, ಲೇಖಕರು ಈ ಪುಸ್ತಕಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಲು ಪಟ್ಟ ಕಷ್ಟವನ್ನು ಡಾ|| ಯು.ಬಿ. ಪವನಜ ಮುಖವಚನದಲ್ಲಿ ವಿವರಿಸಿದ್ದು ಅತಿಶಯೋಕ್ತಿಯಲ್ಲ ಎಂಬುದು ತಿಳಿಯುತ್ತದೆ. ಎಲ್ಲ ತಳಿಗಳ ದೇಹಲಕ್ಷಣ. ಪ್ರದೇಶ, ಉದ್ದೇಶ, ಪ್ರಸಿದ್ದಿ, ಮೂಲ, ವ್ಯಾಪ್ತಿ, ಇತಿಹಾಸ, ಸಾಕುವಿಕೆಗಳ ಬಗ್ಗೆ ಸುಂದರ ನಿರೂಪಣೆ ಇಲ್ಲಿದೆ.
Reviews
There are no reviews yet.