Description
ಹನುಮಂತನದ್ದು ಕಪಿಶ್ರೇಷ್ಠನಾಗಿ ಮಾನವರಿಗೇ ಆದರ್ಶವಾಗಿರುವ ವಿಶಿಷ್ಟ ವ್ಯಕ್ತಿತ್ವ. ಅವನ ಮನನ ವ್ಯಕ್ತಿತ್ವವಿಕಸನದ ಮಹಾಮಾರ್ಗ. ಅವನ ಜೀವನವನ್ನು ಅವಲೋಕನ ಮಾಡಿಸುವ ಸುಂದರ ಕೃತಿ ‘ಹನೂಮದ್ವಿಕಾಸ’.
ಲೇಖಕರಾದ ಕೃಷ್ಣಾನಂದಶರ್ಮರವರು ಆಂಜನೇಯನ ಹುಟ್ಟು, ಆಂಜನೇಯ ಹನುಮಂತನಾದದ್ದು, ಅವನ ದೇಹವಿಸ್ತಾರ, ಸಮುದ್ರೋಲ್ಲಂಘನ, ಸೀತಾನ್ವೇಷಣೆ. ಲಂಕಾದಹನ, ರಾಮಾಲಿಂಗನ ಇನ್ನೂ ಮುಂತಾದ ಮಹತ್ವದ ಘಟನೆಗಳನ್ನು ಕಣ್ಣಿಗೆ ಕಟ್ಟುವ ಹಾಗೆ ನಿರೂಪಿಸಿದ್ದಾರೆ.
ವಿದ್ವಾನ್ ಜಗದೀಶಶರ್ಮರ ಮುಖವಚನವು ಪುಸ್ತಕವನ್ನು ಅಲಂಕರಿಸಿದೆ. ಇದು 72 ಪುಟಗಳ ಹೊತ್ತಿಗೆ.
Reviews
There are no reviews yet.