Description
ಪ್ರಕೃತಿಯೇ ವಿದ್ಯಾಲಯ, ಅಲ್ಲಿ ಪ್ರತಿಹೆಜ್ಜೆಯೂ ಪಾಠ, ಪ್ರತಿಯೊಂದೂ ಶಿಕ್ಷಕ, ಅರಿತು ನಡೆದರೆ ಬದುಕು ಬಂಗಾರ ಎನ್ನುವುದನ್ನು ಹೇಳುವ ಕೃತಿಯಿದು.
ಪ್ರಕೃತಿಯ ಅನ್ಯಾನ್ಯ ಅಂಗಗಳು ನೀಡುವ ಸಂದೇಶಗಳು ಇಲ್ಲಿವೆ. ಪಂಚತಂತ್ರ, ಚಾಣಕ್ಯನೀತಿ ಮುಂತಾದ ಗ್ರಂಥಗಳಿಂದ ಆಯ್ದ 108 ಸುಭಾಷಿತಗಳನ್ನು 116 ಪುಟಗಳಲ್ಲಿ ವ್ಯಾಖ್ಯಾನಿಸಲಾಗಿದೆ.
Reviews
There are no reviews yet.