Description
ಯುಗಯುಗಗಳು ಕಳೆದರೂ ರಾಮಾಯಣ, ಮಹಾಭಾರತಗಳು ಯಾವ ಕಾಲಕ್ಕೂ ಸಲ್ಲುವಂಥ ಅಪೂರ್ವ ಮಹಾಗ್ರಂಥಗಳಾಗಿವೆ. ಬದಲಾದ ಕಾಲಮಾನವನ್ನು ಪ್ರತಿನಿಧಿಸುವ ದಿಕ್ಕೂಚಿಯಂತೆ ಅಲ್ಲಿನ ಪಾತ್ರಗಳು, ಕತೆಗಳು, ಉಪಕತೆಗಳು ಪದೇ ಪದೇ ನಮ್ಮ ದೈನಂದಿನ ಬದುಕಿನಲ್ಲಿ ಎದುರಾಗಿ ಅಗತ್ಯ ಪಾಠಗಳನ್ನು ಕಲಿಸುತ್ತಲೇ ಇರುತ್ತವೆ. ಹಾಗಾಗಿಯೇ ಈ ಕೃತಿಗಳು ಆಯಾ ಕಾಲಕ್ಕೆ ತಕ್ಕಂತೆ ಮತ್ತೆ ಮತ್ತೆ ಹುಟ್ಟುತ್ತಾ ಇರುತ್ತವೆ. ಸಂತ ತುಳಸೀದಾಸರು ರಾಮಾಯಣವನ್ನು ಹೀಗೆ ಮತ್ತೊಮ್ಮೆ ರಚಿಸಿ ನಮ್ಮೆಲ್ಲರ ಗೌರವಕ್ಕೆ ಪಾತ್ರರಾದವರು.






Reviews
There are no reviews yet.