Description
ಗುರುಮಹಿಮೆಯನ್ನು ಸಾರಲು ಕವಿತ್ವ ಜೊತೆಯಾದಾಗ ಇಂಥ ಕೃತಿಗಳು ಹುಟ್ಟುತ್ತವೆ. ಕವಿಶೇಖರರೆಂದೇ ಹೆಸರಾಗಿದ್ದ ಟಿ. ಕೇಶವ ಭಟ್ಟರ ವಿಶಿಷ್ಟ ಕೃತಿ ಇದು. ಜಿ. ವೆಂಕಟಸುಬ್ಬಯ್ಯನವರಂಥ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿದ್ದ ಕಾವ್ಯ. ಸುಲಲಿತವಾಗಿ ಕಾವ್ಯರ‍್ಮದೊಂದಿಗೆ ಭಕ್ತಿ ಮೇಳೈಸಿ ಹರಿದ ಪದ್ಯಗಳು ಈ ಕೃತಿಯ ಸೊಬಗು.
ಇದೀಗ ಇದನ್ನು ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರು ವ್ಯಾಖ್ಯಾನಿಸಿದ್ದಾರೆ. ಅವರದು ಸರಳ ಭಾಷೆ, ಸರಸ ಭಾಷೆ.
ಇತಿಹಾಸ ಕಥನ, ಒಂದು ಕಾಲಘಟ್ಟದ ಜನರ ಮನೋಭಿತ್ತಿಯ ರ‍್ಶನ, ಉತ್ಸವಗಳನ್ನು ಅವರು ಸಂಭ್ರಮಿಸುತ್ತಿದ್ದ ರೀತಿ ಇವೆಲ್ಲದರ ನಿರೂಪಣೆಯಿಂದಾಗಿ ಈ ಕಾವ್ಯ ನಮ್ಮನ್ನು ಹಳೆಯ ಕಾಲಕ್ಕೆ ಕರೆದೊಯುತ್ತದೆ; ಕಣ್ಣರಳಿ ನೋಡುವಂತೆ ಮಾಡುತ್ತದೆ; ಗುರುಭಕ್ತಿಯಲ್ಲಿ ತಾದಾತ್ಮ್ಯಗೊಳಿಸುತ್ತದೆ.
ಇದು ಕೃತಿಯ ಸರ‍್ಥಕತೆ.
-ಜಗದೀಶಶರ್ಮ ಸಂಪ
Reviews
There are no reviews yet.