Description
ಹುಟ್ಟಿನ ಕ್ಷಣದಿನಂದಲೇ ಫಲ ಕೊಡಲು ಆರಂಭವಾದ ಪ್ರಾಬಧ್ಧ
ಕರ್ಮವು ಫಲ ಕೊಡದೆ ಬಿಡದು; ಅದನ್ನು ಅನುಭವಿಸಿಯೇ
ಮುಗಿಸಬೇಕು ಎಂಬುದು ಪರಂಪರೆ ಸಂಪ್ರದಾಯಾಗಳನ್ನು
ಭಾವಿಸುವರಲ್ಲಿರುವ ಸರ್ವ ಸಾಮಾನ್ಯವಾದ ಚಿಂತನೆ. ಹಾಗಾದರೆ
ಅವನವನ ವಿಶೇಷ ಪ್ರಯತ್ನಕ್ಕೆ ಫಲವೇ ಇಲ್ಲವೇ? ಈ ಪ್ರಶ್ನೆ
ಬುದ್ಧಿವಂತರೆಲ್ಲರ ಹೃದಯ ಮನಗಳಲ್ಲಿ ಸುಳಿದಾಡುತ್ತೆ.
ಈ ಪ್ರಶ್ನೆಗೆ ಉತ್ತರವೇ ಈ ಗ್ರಂಥವಾಗಿದೆ






Reviews
There are no reviews yet.