Back to ಸ್ವಭಾಷಾ ಚಾತುರ್ಮಾಸ್ಯ

Results for letter - 'ಅ' ಪದಗಳು

ಪದಶುದ್ಧಿ

ಅಂಶಿಕ
ಆಂಶಿಕ
ಅಕ್ಕಳಾಗಿ
ಅಕ್ಕನಾಗಿ
ಅಕ್ಶರ
ಅಕ್ಷರ
ಅಕ್ಷರಷಃ
ಅಕ್ಷರಶಃ
ಅಗ್ನಾನ
ಅಜ್ಞಾನ
ಅಚ್ಚುತ
ಅಚ್ಯುತ
ಅಜಾತಶತೃ
ಅಜಾತಶತ್ರು
ಅಜೀವ ಸದಸ್ಯ
ಆಜೀವ ಸದಸ್ಯ
ಅತಿಥೇಯ
ಆತಿಥೇಯ
ಅತಿರೇಖ
ಅತಿರೇಕ
ಅಥಿತಿ
ಅತಿಥಿ
ಅಧ್ಯಾತ್ಮಿಕ
ಆಧ್ಯಾತ್ಮಿಕ
ಅಧ್ಯಾತ್ಮಿಕ
ಆಧ್ಯಾತ್ಮಿಕ
ಅನಾದಾರ
ಅನಾದರ
ಅನಿರ್ಧಿಷ್ಟ
ಅನಿರ್ದಿಷ್ಟ
ಅನಿರ್ವಾಯ
ಅನಿವಾರ್ಯ
ಅನುಗೃಹೀತ
ಅನುಗ್ರಹೀತ
ಅನುನಾಯಿ
ಅನುಯಾಯಿ
ಅನುಸರಿತ
ಅನುಸೃತ
ಅನುಸೂಯ
ಅನಸೂಯಾ
ಅನ್ವೇಶಣ
ಅನ್ವೇಷಣ
ಅಬಾಲವೃದ
ಆಬಾಲವೃದ್ಧ
ಅಬೇಧ್ಯ
ಅಭೇದ್ಯ
ಅಮೂಲಾಗ್ರ
ಆಮೂಲಾಗ್ರ
ಅರ್ಗ್ಯ
ಅರ್ಘ್ಯ
ಅಸಮಧಾನ
ಅಸಮಾಧಾನ
ಅಸಮಾನ್ಯತೆ
ಅಸಾಮಾನ್ಯತೆ
ಅಸ್ಥೇಯ
ಅಸ್ತೇಯ
ಅಸ್ಪೃಷ್ಯ
ಅಸ್ಪೃಶ್ಯ
ಆಧ್ಯಾತ್ಮ
ಅಧ್ಯಾತ್ಮ
ಆಯನ
ಅಯನ

ಸ್ವಭಾಷಾ ಪದ

Kitchen
ಅಡುಗೆಮನೆ / ಪಾಕಶಾಲೆ
error: Content is protected !!