Results for letter - 'ಆ' ಪದಗಳು
ಪದಶುದ್ಧಿ
ಅಂಶಿಕ
ಆಂಶಿಕ
ಅಜೀವ ಸದಸ್ಯ
ಆಜೀವ ಸದಸ್ಯ
ಅತಿಥೇಯ
ಆತಿಥೇಯ
ಅಧ್ಯಾತ್ಮಿಕ
ಆಧ್ಯಾತ್ಮಿಕ
ಅಧ್ಯಾತ್ಮಿಕ
ಆಧ್ಯಾತ್ಮಿಕ
ಅಬಾಲವೃದ
ಆಬಾಲವೃದ್ಧ
ಅಮೂಲಾಗ್ರ
ಆಮೂಲಾಗ್ರ
ಆಕ್ರೋಷ
ಆಕ್ರೋಶ
ಆಧ್ಯಾತ್ಮ
ಅಧ್ಯಾತ್ಮ
ಆಪಲ್ಬಾಂಧವ
ಆಪದ್ಭಾಂಧವ
ಆಯನ
ಅಯನ
ಆಯರ್ವೇದ
ಆಯುರ್ವೇದ
ಆಯಸ್ಸು
ಆಯುಸ್ಸು
ಆರ್ಶೇಯ
ಆರ್ಷೇಯ
ಆವೇಷ
ಆವೇಶ
ಸ್ವಭಾಷಾ ಪದ
Administrator
ಆಡಳಿತಾಧಿಕಾರಿ / ಆಡಳಿತಗಾರ / ಆಡಳಿತಗಾರ್ತಿ