Back to ಸ್ವಭಾಷಾ ಚಾತುರ್ಮಾಸ್ಯ

Results for letter - 'ಉ' ಪದಗಳು

ಪದಶುದ್ಧಿ

ಉತ್ತರಾಯನ
ಉತ್ತರಾಯಣ
ಉತ್ತಿ
ಉತ್ತು
ಉದ್ವಿಘ್ನ
ಉದ್ವಿಗ್ನ
ಉಪಹಾರ
ಉಪಾಹಾರ
ಉಷಾಕಾಲ
ಉಷಃಕಾಲ

ಸ್ವಭಾಷಾ ಪದ

Inauguration
ಉದ್ಘಾಟನೆ
Store Room
ಉಗ್ರಾಣ
Use
ಉಪಯೋಗ, ಬಳಕೆ
Use ಮಾಡು
ಉಪಯೋಗಿಸು, ಬಳಸು, ವಿನಿಯೋಗಿಸು
Useful
ಉಪಯುಕ್ತ
Useಗೆ ಬರುವಂತಹದ್ದು
ಉಪಯೋಗಕ್ಕೆ ಬರುವಂತಹದ್ದು, ಬಳಕೆಗೆ ಬರುವಂತಹದ್ದು