Results for letter - 'ಕ' ಪದಗಳು
ಪದಶುದ್ಧಿ
ಕನಿಷ್ಟ
ಕನಿಷ್ಠ
ಕರ್ತುಗದ್ದುಗೆ
ಕರ್ತೃಗದ್ದುಗೆ
ಕಲ್ಮಶ
ಕಲ್ಮಷ
ಕವಯತ್ರಿ
ಕವಯಿತ್ರಿ
ಕಾಂತ್
ಕಾಂತ
ಕಾದಗ
ಕಾಗದ
ಕಾಯಾ ವಾಚಾ
ಕಾಯೇನ ವಾಚಾ
ಕಾರ್ಯತಹಾ
ಕಾರ್ಯತಃ
ಕಿತ್ತಿ
ಕಿತ್ತು
ಕಿತ್ತಿದನು
ಕಿತ್ತನು
ಕುಟುಂಬಿಕ
ಕೌಟುಂಬಿಕ
ಕುರುಡತ್ವ
ಕುರುಡುತನ
ಕುಲುಷಿತ
ಕಲುಷಿತ
ಕೂಲಂಕುಷ
ಕೂಲಂಕಷ
ಕೃತಗ್ನ
ಕೃತಘ್ನ
ಕೃತಗ್ನ
ಕೃತಜ್ಞ
ಕೃಷಿಯೇತರ
ಕೃಷೀತರ
ಕೆಂಡದಾರ್ಚನೆ
ಕೆಂಡದರ್ಚನೆ
ಕೊಡುಸುತ್ತಿದ್ದ
ಕೊಡಿಸುತ್ತಿದ್ದ
ಕೋಟ್ಯಾಂತರ
ಕೋಟ್ಯಂತರ
ಕೋಟ್ಯಾಧೀಶ
ಕೋಟ್ಯಧೀಶ
ಕ್ಲೇಷ
ಕ್ಲೇಶ
ಸ್ವಭಾಷಾ ಪದ
Bell
ಕರೆಗಂಟೆ
Boiler / Steamer
ಕುದಿಬಂಡಿ
Keyboard
ಕೀಲಿಮಣೆ
Office
ಕಾರ್ಯಾಲಯ
Pamphlet / Flyer / Handbill
ಕರಪತ್ರ
Security / Watchman
ಕಾವಲುಗಾರ / ಕಾಪಿಗ