Back to ಸ್ವಭಾಷಾ ಚಾತುರ್ಮಾಸ್ಯ

Results for letter - 'ಗ' ಪದಗಳು

ಪದಶುದ್ಧಿ

ಗಣಾಧಿಪತಿಯೇ ನಮಃ
ಗಣಾಧಿಪತಯೇ ನಮಃ
ಗಧೆ
ಗದೆ
ಗಾಂಭೀರ್ಯತೆ
ಗಾಂಭೀರ್ಯ, ಗಂಭೀರತೆ
ಗಾನವಿದೂಷಿ
ಗಾನವಿದುಷಿ
ಗಾಯಿತ್ರಿ
ಗಾಯತ್ರಿ
ಗೋಯಿಂದ
ಗೋವಿಂದ
ಗ್ರಹಪ್ರವೇಶ
ಗೃಹಪ್ರವೇಶ
ಗ್ರಹಿಣಿ
ಗೃಹಿಣಿ
ಘರ್ಜಿಸು
ಗರ್ಜಿಸು
ಘಾಳಿ
ಗಾಳಿ

ಸ್ವಭಾಷಾ ಪದ

Clerk
ಗುಮಾಸ್ತ / ಗುಮಾಸ್ತೆ / ಕಾರಕೂನ / ಲಿಪಿಕರ / ಲಿಪಿಕರೀ
VIP
ಗಣ್ಯರು / ಮಾನ್ಯರು
error: Content is protected !!