Results for letter - 'ಚ' ಪದಗಳು
ಪದಶುದ್ಧಿ
ಚಾಣಿಕ್ಯ
ಚಾಣಕ್ಯ
ಚಿನ್ನೆ
ಚಿಹ್ನೆ
ಚುಗುರು
ಚಿಗುರು
ಚುಮುಕಿಸು
ಚಿಮುಕಿಸು
ಸ್ಯಂದನರಥ
ಚಂದನರಥ
ಸ್ವಭಾಷಾ ಪದ
Laptop
ಚರಗಣಕ, ಅಂಕಗಣಕ, ಅಂಕಸಂಗಣಕ, ಅಂಕಲೋಕ, ಮಡಿಲ ಗಣಕ
Mobile Phone
ಚರವಾಣಿ, ಚಲವಾಣಿ, ಚರದೂರವಾಣಿ, ಜಂಗಮವಾಣಿ, ಸಂಚಾರಿ ದೂರವಾಣಿ, ಕರವಾಣಿ
ON (Machine)
ಚಾಲೂ
Ticket
ಚೀಟಿ, ಚೀಟು, ಅಪ್ಪಣೆ ಚೀಟು, ಪ್ರವೇಶ ಪತ್ರ
