Back to ಸ್ವಭಾಷಾ ಚಾತುರ್ಮಾಸ್ಯ

Results for letter - 'ತ' ಪದಗಳು

ಪದಶುದ್ಧಿ

ತಂಡೋಪಾದಿಯಲ್ಲಿ
ತಂಡದೋಪಾದಿಯಲ್ಲಿ
ತಪೋಸಿದ್ಧಿ
ತಪಸ್ಸಿದ್ಧಿ
ತಲಪು
ತಲುಪು
ತಾದಾತ್ಮತೆ
ತಾದಾತ್ಮ್ಯ
ತೃಯೋದಶಿ
ತ್ರಯೋದಶೀ
ತೆತ್ತುವ
ತೆರುವ
ತೆತ್ತುವುದು
ತೆರುವುದು
ತೇಜೋಪುಂಜ
ತೇಜಃಪುಂಜ
ತ್ರತೀಯ
ತೃತೀಯ(ಯಾ)

ಸ್ವಭಾಷಾ ಪದ

Barricade
ತಡೆಗಟ್ಟು
Plate
ತಟ್ಟೆ / ತಾಟು / ಬಟ್ಟಲು
Screenshot/Screengram
ತೆರೆಸೆರೆ, ತೆರೆಯಚ್ಚು, ತೆರೆಚಿತ್ರ, ಪರದೆಚಿತ್ರ, ತೆರೆಹಿಡಿತ
Software
ತಂತ್ರಾoಶ