Back to ಸ್ವಭಾಷಾ ಚಾತುರ್ಮಾಸ್ಯ

Results for letter - 'ದ' ಪದಗಳು

ಪದಶುದ್ಧಿ

ದಕ್ಷಿಣಾಯಣ
ದಕ್ಷಿಣಾಯನ
ದಾಕ್ಷಾಯಿಣಿ
ದಾಕ್ಷಾಯಣಿ
ದಾಸರೇಣ್ಯ
ದಾಸವರೇಣ್ಯ
ದಿಗ್ಮೂಢ
ದಿಙ್ಮೂಢ
ದುರಾದೃಷ್ಟ
ದುರದೃಷ್ಟ
ದೂಷಿ
ದೋಷಿ, ದೂಷಣೆ
ದೈನಂದಿಕ
ದೈನಂದಿನ
ದ್ರವೀಕರಣ
ಧ್ರುವೀಕರಣ

ಸ್ವಭಾಷಾ ಪದ

Bucket
ದ್ರೋಣಿ, ಬಾನಿ, ಕವಂಗ, ಕವುಂಗ, ದಳ್ಳೆ
Data
ದತ್ತಾoಶ
LED Wall
ದರ್ಶನಭಿತ್ತಿ
Tooth Brush
ದಂತಕೂರ್ಚ, ಹಲ್ಲು ಕುಂಚ, ಹಲ್ಲುಜ್ಜುಕ, ಹಲ್ತಿಕ್ಕುಕ
Toothpaste
ದಂತಮಂಜನ, ದಂತಚೂರ್ಣ, ಹಲ್ಸರಿ, ಹಲ್ಲಿಟ್ಟು
Tubelight
ದಂಡದೀಪ