Results for letter - 'ಮ' ಪದಗಳು
ಪದಶುದ್ಧಿ
ಮಧ್ಯಂತರ
ಮಧ್ಯಾಂತರ
ಮಧ್ಯಸ್ತ
ಮಧ್ಯಸ್ಥ
ಮಧ್ಯಾನ್ಹದ
ಮಧ್ಯಾಹ್ನದ
ಮನೇಶ್ವರ
ಮುನೀಶ್ವರ
ಮನೋಕೋಶ
ಮನಃಕೋಶ
ಮನೋಚಿಕಿತ್ಸೆ
ಮನಶ್ಚಿಕಿತ್ಸೆ
ಮನೋಪ್ರಕಾರ
ಮನಃಪ್ರಕಾರ
ಮನೋಪ್ರವೃತ್ತಿ
ಮನಃಪ್ರವೃತ್ತಿ
ಮನೋಶಾಸ್ತ್ರ
ಮನಶ್ಶಾಸ್ತ್ರ
ಮನೋಸ್ಥಿತಿ
ಮನಃಸ್ಥಿತಿ
ಮನೋಸ್ಥೆರ್ಯ
ಮನಃಸ್ಥೆರ್ಯ
ಮನೋಸ್ವಾಸ್ಥ್ಯ
ಮನಸ್ಸ್ವಾಸ್ಥ್ಯ
ಮರಿಚಿಕೆ
ಮರೀಚಿಕೆ
ಮಹದೇವ
ಮಹಾದೇವ
ಮಹಾಷಯ
ಮಹಾಶಯ
ಮಾಂಸಹಾರಿ
ಮಾಂಸಾಹಾರಿ
ಮಾತಾಪಿತೃರಿಗೆ
ಮಾತಾಪಿತೃಗಳಿಗೆ, ಮಾತಾಪಿತರಿಗೆ
ಮಾತೋಶ್ರೀ
ಮಾತೃಶ್ರೀ
ಮಾರಣಾಂತಿಕ
ಮರಣಾಂತಿಕ
ಮಾಶಾಸನ
ಮಾಸಾಶನ
ಮುಂದುವರೆ
ಮುಂದುವರಿ
ಮುಖಾಬಲ
ಮುಖಾಮುಖಿ
ಮುರುಳಿ
ಮುರಳಿ
ಮುಸ್ಲಿಂಯೇತರು
ಮುಸ್ಲಿಮೇತರರು
ಮೂಡಿಕಾ
ಮೂಡಿಸುವ
ಮೃಗಾಶಿರಾ
ಮೃಗಶಿರಾ
ಮೇಲಾಧಿಕಾರಿ
ಮೇಲಧಿಕಾರಿ
ಮೊದಲಾರ್ಧ
ಮೊದಲರ್ಧ
ಮೌನಿಧಾರಿ
ಮೌನಧಾರಿ
ಸ್ವಭಾಷಾ ಪದ
Madam ಬದಲು ಗೌರವಸೂಚಕ ಪದಗಳು
ಮಾನ್ಯೇ, ಆರ್ಯೇ, ಅಮ್ಮ, ಶ್ರೀಮತೀ, ಒಡತಿ
Mixer
ಮಿಶ್ರಕ
Printer
ಮುದ್ರಕ
Sir ಬದಲು ಗೌರವಸೂಚಕ ಪದಗಳು
ಮಾನ್ಯ, ಆರ್ಯ, ಅಯ್ಯ, ಶ್ರೀಮನ್, ಸ್ವಾಮಿ, ಪೂಜ್ಯರೇ, ರಾಯರೇ, ಬುದ್ಧಿ, ಒಡೆಯ, ಮಹೋದಯ, ಮಹಾನುಭಾವ, ಯಜಮಾನರೇ
Soap
ಮಾರ್ಜಕ, ಸಬಕಾರ, ನೊರೆಬಿಲ್ಲೆ
Stall
ಮಳಿಗೆ
Supervisor
ಮೇಲ್ವಿಚಾರಕ / ಮೇಲ್ವಿಚಾರಕಿ
Table
ಮೇಜು / ಉತ್ಪೀಠಿಕಾ
