Results for letter - 'ಲ' ಪದಗಳು
ಪದಶುದ್ಧಿ
ಲೋಕೋಪವಾದ
ಲೋಕಾಪವಾದ
ಸ್ವಭಾಷಾ ಪದ
Accountant
ಲೆಕ್ಕಿಗ / ಲೆಕ್ಕಿಗೆ / ಲೆಕ್ಕಪತ್ರಗಾರ / ಲೆಕ್ಕಪತ್ರಗಾರ್ತಿ
Glass
ಲೋಟ / ಕೌಳಿಗೆ
Pen
ಲೇಖನಿ, ಲೆಕ್ಕಣಿ, ಲೆಕ್ಕಣಿಕೆ, ಕಂಟ, ಕುಂಪಣ್, ವೇಡ್
Stationery
ಲೇಖನ ಸಾಮಗ್ರಿ
Typist
ಲಿಪಿಕಾರ / ಲಿಪಿಕಾರ್ತಿ
