Back to ಸ್ವಭಾಷಾ ಚಾತುರ್ಮಾಸ್ಯ

Results for letter - 'ವ' ಪದಗಳು

ಪದಶುದ್ಧಿ

ಒಂದೇಮಾತರಂ
ವಂದೇ ಮಾತರಂ
ವಧುವರ
ವಧೂವರ
ವಯೋಸಹಜ
ವಯಸ್ಸಹಜ
ವರ್ಧಂತ್ಯೋತ್ಸವ
ವರ್ಧಂತ್ಯುತ್ಸವ
ವಶಿಷ್ಠ
ವಸಿಷ್ಠ
ವಾಗ್ಸಮರ
ವಾಕ್ಸಮರ
ವಾಜೀಕಾರಣ
ವಾಜೀಕರಣ
ವಾನಪ್ರಸ್ತ
ವಾನಪ್ರಸ್ಥ
ವಿದೂಷಿ
ವಿದುಷಿ(ಷೀ)
ವಿದ್ಯುದ್ದೀಕರಣ
ವಿದ್ಯುದೀಕರಣ
ವಿಧುರನೀತಿ
ವಿದುರನೀತಿ
ವಿಧ್ಯಾಮಾನ
ವಿದ್ಯಮಾನ
ವಿಧ್ಯಾರ್ಥಿ
ವಿದ್ಯಾರ್ಥಿ
ವಿಧ್ವಾಂಸ
ವಿದ್ವಾಂಸ
ವಿನಃ, ವಿನಹ
ವಿನಾ
ವಿಮರ್ಷ
ವಿಮರ್ಶೆ
ವಿಶಿಷ್ಠ
ವಿಶಿಷ್ಟ
ವಿಶ್ವಸ್ಥಮಂಡಳಿ
ವಿಶ್ವಸ್ತಮಂಡಳಿ
ವಿಶ್ವೇಶ್ವರಾಯ
ವಿಶ್ವೇಶ್ವರಯ್ಯ
ವಿಷದ
ವಿಶದ
ವಿಷದೀಕರಣ
ವಿಶದೀಕರಣ
ವೀರಾವೇಷ
ವೀರಾವೇಶ
ವೃತ
ವ್ರತ
ವೃಷ್ಠಿ
ವೃಷ್ಟಿ
ವೈಮನಸ್ಸು
ವೈಮನಸ್ಯ
ವೈವಿಧ್ಯತೆ
ವೈವಿಧ್ಯ, ವಿವಿಧತೆ
ವ್ಯವಸ್ಥೆನಲ್ಲಿ
ವ್ಯವಸ್ಥೆಯಲ್ಲಿ

ಸ್ವಭಾಷಾ ಪದ

Bulb
ವಿದ್ಯುದ್ದೀಪ
Fan
ವ್ಯಜನ
Stage
ವೇದಿಕೆ
error: Content is protected !!