Back to ಸ್ವಭಾಷಾ ಚಾತುರ್ಮಾಸ್ಯ

Results for letter - 'ಸ' ಪದಗಳು

ಪದಶುದ್ಧಿ

ಶ್ಯಮಂತಕ
ಸ್ಯಮಂತಕ
ಸಂಮೃದ್ಧಿ
ಸಮೃದ್ಧಿ
ಸದಾವಕಾಶ
ಸದವಕಾಶ
ಸನ್ನಿವೇಷ
ಸನ್ನಿವೇಶ
ಸನ್ಯಾಸ
ಸಂನ್ಯಾಸ
ಸಭಾವನ್ನು
ಸಭೆಯನ್ನು
ಸಮಷ್ಠಿ
ಸಮಷ್ಟಿ
ಸಮಸಾರ
ಸಂಸಾರ
ಸಶ್ಚಿಂತನ
ಸಚ್ಚಿಂತನ
ಸಸ್ಯಹಾರಿ
ಸಸ್ಯಾಹಾರಿ
ಸಹಚರ್ಯ
ಸಾಹಚರ್ಯ
ಸಹನಾಭವತು
ಸಹನಾವವತು
ಸಾಗಣೆ
ಸಾಗಾಣಿಕೆ
ಸಾಮಾಗ್ರಿ
ಸಾಮಗ್ರಿ
ಸಾಮ್ಯತೆ
ಸಾಮ್ಯ
ಸುನಿತ
ಸುನೀತಾ
ಸುನಿಲ್
ಸುನೀಲ
ಸುಬ್ರಮಣ್ಯ
ಸುಬ್ರಹ್ಮಣ್ಯ
ಸೃಷ್ಠಿ
ಸೃಷ್ಟಿ
ಸೃಷ್ಠಿ
ಷಷ್ಠಿ
ಸ್ತುತ್ಯಾರ್ಹ
ಸ್ತುತ್ಯರ್ಹ
ಸ್ಪರ್ಷ
ಸ್ಪರ್ಶ
ಸ್ಮಾರ್ಥ
ಸ್ಮಾರ್ತ
ಸ್ಮೀತಾ
ಸ್ಮಿತಾ
ಸ್ಯಂದನರಥ
ಚಂದನರಥ
ಸ್ವಂಥ
ಸ್ವಂತ
ಸ್ವಾಯಂಭೂ
ಸ್ವಯಂಭೂ

ಸ್ವಭಾಷಾ ಪದ

Audience
ಸಭ್ಯ / ಸಭಾಸದ / ಸಭಾಸದೆ/ ಪ್ರೇಕ್ಷಕ / ಪ್ರೇಕ್ಷಕಿ / ಶ್ರೋತೃ
Hall
ಸಭಾಂಗಣ
Momento
ಸ್ಮರಣಿಕೆ
Pencil
ಸೀಸಕಡ್ಡಿ
Seat
ಸ್ಥಳ / ಸ್ಥಾನ / ಜಾಗ
Sofa
ಸುಖಪೀಠ
Staff
ಸಿಬ್ಬಂದಿ / ಉದ್ಯೋಗಿ / ನೌಕರ
error: Content is protected !!