Back to ಸ್ವಭಾಷಾ ಚಾತುರ್ಮಾಸ್ಯ

Results for letter - 'ಹ' ಪದಗಳು

ಪದಶುದ್ಧಿ

ಹನುಮಂತಯೇ ನಮಃ
ಹನುಮತೇ ನಮಃ
ಹಸಿರೋತ್ಸವ
ಹಸಿರುತ್ಸವ
ಹಸುರು
ಹಸಿರು
ಹಿನ್ನಲೆ
ಹಿನ್ನೆಲೆ
ಹಿಮಚ್ಚಾದಿತ
ಹಿಮಾಚ್ಛಾದಿತ
ಹೃಷಿತಾ
ಹರ್ಷಿತಾ
ಹೊಕ್ಕಿದಂತೆ
ಹೊಕ್ಕಂತೆ
ಹೊಕ್ಕಿದರೆ
ಹೊಕ್ಕರೆ
ಹೊರಗೆಡುವ
ಹೊರಗೆಡಹುವ

ಸ್ವಭಾಷಾ ಪದ

Backdrop
ಹಿಂತೆರೆ / ಹಿಂಪರದೆ
Jug
ಹೂಜಿ
error: Content is protected !!