Results for letter - 'B' ಪದಗಳು
No results found starting with "B".
ಸ್ವಭಾಷಾ ಪದ
Backdrop
ಹಿಂತೆರೆ / ಹಿಂಪರದೆ
Banner / Flex
ಪ್ರದರ್ಶಕ
Barricade
ತಡೆಗಟ್ಟು
Bell
ಕರೆಗಂಟೆ
Boiler / Steamer
ಕುದಿಬಂಡಿ
Bottle
ಶೀಷೆ / ಕೂಪೀ
Bouquet
ಪುಷ್ಪಗುಚ್ಛ
Bowl
ಬೋಗುಣಿ
Bucket
ಬಾಲ್ದಿ, ಕವಂಗ
Bulb
ವಿದ್ಯುದ್ದೀಪ