Back to ಸ್ವಭಾಷಾ ಚಾತುರ್ಮಾಸ್ಯ

Results for letter - 'O' ಪದಗಳು

No results found starting with "O".

ಸ್ವಭಾಷಾ ಪದ

OFF (Light)
ನಂದಿಸು, ತೆಗಿ, ನನ್ಸು, ಆರಿಸು
OFF (Switch, Machine)
ಬಂದ್ ಮಾಡು
ON (Light)
ಹೊತ್ತಿಸು, ಹಚ್ಚು, ಉರಿಸು
ON (Machine)
ಚಾಲೂ
ON (Switch)
ಹಾಕು
Office
ಕಾರ್ಯಾಲಯ
Office
ಕಛೇರಿ, ಕಾರ್ಯಾಲಯ, ಕಾರ್ಯಸ್ಥಾನ, (ಆಫೀಸಿಗೆ ಹೋಗುತ್ತಿದ್ದೇನೆ ಎನ್ನುವ ಬದಲು ಕರ್ತವ್ಯಕ್ಕೆ ಹೋಗುತ್ತಿದ್ದೇನೆ ಎಂದು ಬಳಸಬಹುದು)
Ok
ಸರಿ, ಆಯ್ತು, ಆಗಲಿ, ಆಗಬಹುದು, ಒಪ್ಪಿದೆ, ಒಪ್ಪಿಗೆ, ಹೌದು, ಪರವಾಗಿಲ್ಲ, ಹೂಂ, ಅಕ್ಕು, ಅಡ್ಡಿಲ್ಲೆ, ಆತು, ಅಸ್ತು, ಬಾಢಂ, ಓಂ
Online
ಅಂತರಾಲಕ, ಸಂಪೃಕ್ತಿ, ದೂರಗ್ರಾಹಿ, ದೂರವೇದಿ