Back to ಸ್ವಭಾಷಾ ಚಾತುರ್ಮಾಸ್ಯ

Results for letter - 'P' ಪದಗಳು

No results found starting with "P".

ಸ್ವಭಾಷಾ ಪದ

Pamphlet / Flyer / Handbill
ಕರಪತ್ರ
Paper
ಪತ್ರ / ಕಾಗದ
Pen
ಲೇಖನಿ, ಲೆಕ್ಕಣಿ, ಲೆಕ್ಕಣಿಕೆ, ಕಂಟ, ಕುಂಪಣ್, ವೇಡ್
Pencil
ಸೀಸಕಡ್ಡಿ
Plate
ತಟ್ಟೆ / ತಾಟು / ಬಟ್ಟಲು
Podium
ಪ್ರವಚನಾವರಕ
Power (Electric)
ವಿದ್ಯುತ್ ಶಕ್ತಿ
Printer
ಮುದ್ರಕ
Purse
ಸಂಚಿ, ಥೈಲಿ, ಕೈಚೀಲ, ಸ್ಯೂತ, ಕೋಶ