Back to ಸ್ವಭಾಷಾ ಚಾತುರ್ಮಾಸ್ಯ

Results for letter - 'S' ಪದಗಳು

No results found starting with "S".

ಸ್ವಭಾಷಾ ಪದ

Save
ಇಟ್ಟುಕೋ, ಉಳಿಸು, ಕಾಪಿಡು, ಕಾಪಿಟ್ಟುಕೋ, ಗೋಪನ
School Bag
ಪಾಟಿಚೀಲ
Screenshot/Screengram
ತೆರೆಸೆರೆ, ತೆರೆಯಚ್ಚು, ತೆರೆಚಿತ್ರ, ಪರದೆಚಿತ್ರ, ತೆರೆಹಿಡಿತ
Seat
ಸ್ಥಳ / ಸ್ಥಾನ / ಜಾಗ
Security / Watchman
ಕಾವಲುಗಾರ / ಕಾಪಿಗ
Sir ಬದಲು ಗೌರವಸೂಚಕ ಪದಗಳು
ಮಾನ್ಯ, ಆರ್ಯ, ಅಯ್ಯ, ಶ್ರೀಮನ್, ಸ್ವಾಮಿ, ಪೂಜ್ಯರೇ, ರಾಯರೇ, ಬುದ್ಧಿ, ಒಡೆಯ, ಮಹೋದಯ, ಮಹಾನುಭಾವ, ಯಜಮಾನರೇ
Sir/Madam ಬದಲು ಗೌರವಸೂಚಕ ಪದಗಳು (ವಯೋವೃದ್ಧರಿಗೆ)
ಅಜ್ಜ/ಅಜ್ಜಿ
Sir/Madam ಬದಲು ಗೌರವಸೂಚಕ ಪದಗಳು (ವೃದ್ಧಾಪ್ಯ ಬರದ ನಮಗಿಂತ ಹಿರಿಯರಿಗೆ)
ಅಣ್ಣ/ಅಕ್ಕ, ಅಯ್ಯ/ಅಮ್ಮ
Soap
ಮಾರ್ಜಕ, ಸಬಕಾರ, ನೊರೆಬಿಲ್ಲೆ
Sofa
ಸುಖಪೀಠ
Software
ತಂತ್ರಾoಶ
Speaker
ಧ್ವನಿವರ್ಧಕ
Speaker
ಭಾಷಣಕಾರ / ಭಾಷಣಕಾರ್ತಿ
Staff
ಸಿಬ್ಬಂದಿ / ಉದ್ಯೋಗಿ / ನೌಕರ
Stage
ವೇದಿಕೆ
Stall
ಮಳಿಗೆ
Stationery
ಲೇಖನ ಸಾಮಗ್ರಿ
Store Room
ಉಗ್ರಾಣ
Supervisor
ಮೇಲ್ವಿಚಾರಕ / ಮೇಲ್ವಿಚಾರಕಿ
Switch
ಗುಂಡಿ, ಒತ್ತುಗುಂಡಿ, ಕೀಲುಗುಂಡಿ, ವಿದ್ಯುನ್ನಿಯಂತ್ರಕ, ಪಿಂಜ