Back to ಸ್ವಭಾಷಾ ಚಾತುರ್ಮಾಸ್ಯ

Results for letter - 'T' ಪದಗಳು

No results found starting with "T".

ಸ್ವಭಾಷಾ ಪದ

Table
ಮೇಜು / ಉತ್ಪೀಠಿಕಾ
Ticket
ಚೀಟಿ, ಚೀಟು, ಅಪ್ಪಣೆ ಚೀಟು, ಪ್ರವೇಶ ಪತ್ರ
Tiffin Carrier
ಊಟದ ಡಬ್ಬಿ
To - Charge
ಪೂರಣ, ತುಂಬಿಸು
Tooth Brush
ದಂತಕೂರ್ಚ, ಹಲ್ಲು ಕುಂಚ, ಹಲ್ಲುಜ್ಜುಕ, ಹಲ್ತಿಕ್ಕುಕ
Toothpaste
ದಂತಮಂಜನ, ದಂತಚೂರ್ಣ, ಹಲ್ಸರಿ, ಹಲ್ಲಿಟ್ಟು
Towel
ಅಂಗವಸ್ತ್ರ, ಪಾಣಿಪಂಚೆ, ಕರವಸ್ತ್ರ, ಕೈಬಟ್ಟೆ, ಚೌಕಪಂಚೆ, ಚೌಕ, ವಲ್ಲಿ, ಬೈರಾಸು, ತೋರ್ತು, ಹರ್ಕು, ತುಂಡು, ಎಲೆವಸ್ತ್ರ, ಮೈ ಉದ್ದುವ ಹರ್ಕು, ಮೈ ಒರೆಸುವ ಬಟ್ಟೆ
Tubelight
ದಂಡದೀಪ
Typing
ಬೆರಳಚ್ಚು, ಬೆರಳೊತ್ತು , ಮುದ್ರಲೇಖಾ, ಟಂಕಿಸು
Typist
ಲಿಪಿಕಾರ / ಲಿಪಿಕಾರ್ತಿ