Back to ಸ್ವಭಾಷಾ ಚಾತುರ್ಮಾಸ್ಯ

Results for letter - 'U' ಪದಗಳು

No results found starting with "U".

ಸ್ವಭಾಷಾ ಪದ

Urgent
ಕೂಡಲೇ, ತತ್ಕ್ಷಣ, ಈಗಿಂದೀಗ, ತುರ್ತು, ಬೇಗ, ಅರೆಕ್ಷಣ, ಫಕ್ಕನೆ, ಪಕ್ಕ, ಅವಸರ, ಆತುರ, ಗಡಿಬಿಡಿ, ತಾಪ್ಡ್ ತೋಪ್ಡ್
Usage
ಬಳಕೆ
Use
ಉಪಯೋಗ, ಬಳಕೆ
Use ಆಗು
ಪ್ರಯೋಜನವಾಗು, ಬಳಕೆಗೆ ಬರು
Use ಆಗ್ತಿದೆ
ಪ್ರಯೋಜನವಾಗುತ್ತಿದೆ, ಬಳಕೆಯಾಗುತ್ತಿದೆ
Use ಇದೆ
ಬಳಕೆ ಇದೆ, ಪ್ರಯೋಜ‌ನ‌ ಇದೆ
Use ಇಲ್ಲ
ಪ್ರಯೋಜನ ಇಲ್ಲ
Use ಎಲ್ಲಿ?
ಬಳಕೆ ಎಲ್ಲಿ?
Use ಏನು?
ಪ್ರಯೋಜನ ಏನು?
Use ಮಾಡು
ಉಪಯೋಗಿಸು, ಬಳಸು, ವಿನಿಯೋಗಿಸು
Use ಹೇಗೆ?
ಬಳಕೆ ಹೇಗೆ?
Useful
ಉಪಯುಕ್ತ
Useless
ನಿರುಪಯುಕ್ತ, ಬಳಕೆಗೆ ಬಾರದ, ಬಳಕೆಯಿಲ್ಲದ, ಉಪಯೋಗ ಇಲ್ಲದ, ನಿಷ್ಪ್ರಯೋಜಕ
Useಗೆ ಬರುವಂತಹದ್ದು
ಉಪಯೋಗಕ್ಕೆ ಬರುವಂತಹದ್ದು, ಬಳಕೆಗೆ ಬರುವಂತಹದ್ದು