Categories

Shreerudradhyayaha

20.00

Published Year 2010
Language
Number of pages 32
Category:

Description

ಬ್ರಹ್ಮಚಾರಿಗಳು ಯಾಜ್ಞವಲ್ಕರನ್ನು ಕುರಿತು ‘ಯಾವುದನ್ನು ಜಪಿಸಿದರೆ ಮುಕ್ತಿ ಸಿಗುವುದು’ ಎಂದು ಕೇಳಿದರು. ಅದಕ್ಕೆ ಯಾಜ್ಞವರು ಶತರುದ್ರವನ್ನು ಎಂದು ಹೇಳಿದರು. “ಇವೆಲ್ಲ ಅಮೃತದ ಹೆಸರುಗಳು. ಇವುಗಳನ್ನು ಜಪಿಸಿದರೆ ಅಮೃತನಾಗುತ್ತಾನೆ” ಎಂದೂ ತಿಳಿಸಿದರು.

ಜಾಬಾಲೋಪನಿಷತ್

ರುದ್ರಾಧ್ಯಾಯವನ್ನು ಜಪಿಸಿದವನು ಅಗ್ನಿಪೂತನಾಗುತ್ತಾನೆ. ವಾಯುಪೂತನಾಗುತ್ತಾನೆ, ಆತ್ಮಪೂತನಾಗುತ್ತಾನೆ, ಸುರಾಪಾನ-ಬ್ರಹ್ಮಹತ್ಯೆ-ಚಿನ್ನದಕಳ್ಳತನ-ಕರ್ತವ್ಯಲೋಪ ಈ ದೋಷಗಳಿಂದ ಮುಕ್ತನಾಗುತ್ತಾನೆ.

ಕೈವದ್ಯೋಪನಿಷತ್

ಭೋಗವನ್ನು ಬಯಸುವವನಿಗಾಗಲಿ, ಮುಕ್ತಿಯನ್ನು ಬಯಸುವವನಿಗಾಗಲಿ, ಪ್ರಾಯಶ್ಚಿತ್ತವನ್ನು ಬಯಸುವವನಿಗಾಗಲಿ ಈ ರುದ್ರಪಾಠವನ್ನು ಬಿಟ್ಟರೆ ಬೇರೆ ಗತಿಯಿಲ್ಲ.

ಶಿವಪುರಾಣ

Reviews

There are no reviews yet.

Be the first to review “Shreerudradhyayaha”

Your email address will not be published. Required fields are marked *