Categories

ದ್ರಾಹ್ಯಾಯಣಾಚಾರ್ಯ | Dhrahyanacharya

80.00

ISBN-10 978-81-978255-1-4
Published Year 2014
Language
Number of pages 64

Description

ಸನಾತನ ಧರ್ಮದ ನೆಲೆಗಟ್ಟಾದ ವೇದಗಳು ಮಾನವನ ಸಕಲ ವಿಧದ ಉತ್ಕರ್ಷಕ್ಕೆ ಬೇಕಾದ ಹಾದಿಯನ್ನು ಹಾಕಿಕೊಟ್ಟಿದೆ. ಆ ಹಾದಿಯನ್ನು ಕರ್ಮಕಾಂಡದಲ್ಲಿ ವೇದಗಳು ತಿಳಿಸಿವೆ. ಪ್ರಕೃತ ಸಾಮಶಾಖೆಯ ಕರ್ಮಾನುಷ್ಠಾನದ ಸೂತ್ರಗಳನ್ನು ಲೋಕಮುಖಕ್ಕೆ ಕೊಟ್ಟ ದ್ರಾಹ್ಮಾಯಣರ ಬಗ್ಗೆ ಈ ಕೃತಿಯಾಗಿದೆ.
ಅವರ ಪರಿಚಯ ನಮಗೆ ಸಿಗುವುದೇ ಬಹಳ ಕಡಿಮೆಯಾದರೂ ಆರ್ಷಸಾಹಿತ್ಯವನ್ನೆಲ್ಲ ಶೋಧಿಸಿ ಅತ್ಯಂತ ಪರಿಶ್ರಮದಿಂದ ಅವನ್ನೆಲ್ಲ ಕ್ರೋಡೀಕರಿಸಿ ಅವರ ಚರಿತ್ರೆ ಮತ್ತು ಕೃತಿಗಳ ಸಾರವನ್ನು ಲೇಖಕರು ಭಟ್ಟಿ ಇಳಿಸಿದ್ದಾರೆ. ಆಚಾರ್ಯರೊಬ್ಬರ ಜೀವನ -ಸಾಧನೆಯನ್ನು ಚಂದದ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದು ಲೇಖಕರ ಹಿರಿಮೆ.

Reviews

There are no reviews yet.

Be the first to review “ದ್ರಾಹ್ಯಾಯಣಾಚಾರ್ಯ | Dhrahyanacharya”

Your email address will not be published. Required fields are marked *