Categories

ಶ್ರೀಕೃಷ್ಣ ಚೈತನ್ಯ | Shree Krishna Chaitanya

100.00

ISBN-10 978-81-978255-6-9
Published Year 2014
Language
Number of pages 132

Description

ಶರೀರವನ್ನು ಕ್ಷೇತ್ರವೆಂದು ಕರೆದಿದ್ದಾನೆ ಶ್ರೀಕೃಷ್ಣ ಕಾಯವೇ ಕ್ಷೇತ್ರವಾಗುವ ಈ ನಂಬಿಕೆಗೆ ಕಾಯದ ಮೂಲಕವೇದೈವತ್ವಕ್ಕೇರಿದ ಮಹಾಪುರುಷರ ಚರಿತ್ರೆಗಳು ಪುಷ್ಠಿ ಕೊಡುತ್ತವೆ. ಈ ಸದ್ದಂಥದಲ್ಲಿ ಸಾಧುವಾದ ನಿಮಾಯಿ ಪಂಡಿತರು ತಮ್ಮ ಅಪರೂಪದ ಅಧ್ಯಯನ, ಭಕ್ತಿ, ಶ್ರದ್ಧೆಗಳಿಂದ ಶ್ರೀಚೈತನ್ಯರಾಗುವ ಮಾರ್ಗ ಓದುಗನ ಆತ್ಮದೊಳಗೆ ಶಿವಪ್ರೇಮದ ಆದ್ರ್ರತೆಯನ್ನು ತುಳುಕಿಸುತ್ತದೆ. ನೋಟಕ್ಕೆ ಪ್ರೇಮ, ಹೆಜ್ಜೆಗೆ ಕಾರುಣ್ಯ, ಮಾತಿಗೆ ಸ್ಪಟಿಕತ್ವ, ಹೃದಯಕ್ಕೆ ಕರುಣೆ, ಆತ್ಮಕ್ಕೆ ದಯೆ ಈ ಓದಿನಿಂದ ಲಭಿಸುತ್ತದೆ. ಮನುಷ್ಯ ಹೆಚ್ಚುಹೆಚ್ಚು ಮನುಷ್ಯನಾಗಬೇಕಾದ ತುರ್ತುಕಾಲವಿದು. ಶ್ರೀಚೈತನ್ಯರ ಅಧ್ಯಯನ ಮತ್ತು ಮನನದಿಂದ ನಮ್ಮನಾಳೆಗಳು ಖಂಡಿತವಾಗಿ ಪ್ರೇಮಮಯವಾಗುತ್ತವೆ.

Reviews

There are no reviews yet.

Be the first to review “ಶ್ರೀಕೃಷ್ಣ ಚೈತನ್ಯ | Shree Krishna Chaitanya”

Your email address will not be published. Required fields are marked *