Categories

ಮಹಾಮುನಿ ಭರತ | Mahamuni Bharatha

100.00

ISBN-10 978-81-977630-0-7
Published Year 2014
Language
Number of pages 140

Description

ನಾಟ್ಯಶಾಸ್ತ್ರದ ಪ್ರವರ್ತಕನಾದ ಭರತಮುನಿಯ ಕೊಡುಗೆಯನ್ನು ಸ್ಮರಿಸಿದಷ್ಟೂ ಸಾಲದು. ಅದೆಷ್ಟೋ ಮಂದಿ ಅವನನ್ನು ನಿತ್ಯದಲ್ಲೂ ನಾಟ್ಯಾರಾಧನೆಯ ಮೂಲಕ ಆರಾಧಿಸುತ್ತಿದ್ದಾರೆ; ಪೂಜಿಸುತ್ತಿದ್ದಾರೆ; ಅವನ ಭಾವ-ಭಂಗಿಗಳನ್ನು ತಮ್ಮ ಅಧ್ಯಾತ್ಮ ನೆಲೆಯಲ್ಲಿ ಅನುಭವಿಸುತ್ತಿದ್ದಾರೆ; ಮುಂದಿನ ಪೀಳಿಗೆಗೆ ಇದನ್ನು ಸಂಕ್ರಾಂತಿಸಲು ಬೇಕಾದ ಭಾವಪುಷ್ಟಿಯನ್ನು ತು೦ಬಿಕೊಳ್ಳುತ್ತಿದ್ದಾರೆ.

ಇದಕ್ಕೆ ಪುಷ್ಟಿಯೋ ಎ೦ಬ೦ತೆ ಭರತಮುನಿಯ ಬಗ್ಗೆ ವಿವರಿಸಲಾದ ಈ ಗ್ರಂಥವು ನಮಗೆ ಕೈದೀವಿಗೆ. ಇದರ ಅಧ್ಯಯನದಿಂದ ಭರತಮುನಿ ಮತ್ತು ನಾಟ್ಯಶಾಸ್ತ್ರದ ಬಗ್ಗೆ ಹೆಮ್ಮೆ ಉಂಟಾಗುತ್ತದೆ, ಭವ್ಯ ಪರ೦ಪರೆಯ ವಿದ್ಯೆ ಕಲೆಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ.

Reviews

There are no reviews yet.

Be the first to review “ಮಹಾಮುನಿ ಭರತ | Mahamuni Bharatha”

Your email address will not be published. Required fields are marked *