Categories

ಶ್ರೀಚರಕಾಚಾರ್ಯ | Sri Charakacharya

90.00

ISBN-10 978-81-977994-7-1
Published Year 2014
Language
Number of pages 92

Description

ಆಯುರ್ವೇದ “ಚರಕ ಸಂಹಿತೆ’ಯನ್ನು ಆಧರಿಸಿದೆ. ಈ ಮೂಲ ಗ್ರಂಥದ ಇತಿಹಾಸ, ಅದರ ರಚನೆಯಲ್ಲಿ ಪರಿಷ್ಕರಿಸುವಲ್ಲಿ ಭಾಗವಹಿಸಿದ ಮಹನೀಯರನ್ನು ನೆನೆಯುತ್ತಾ ಹೇಗೆ ಈ ವೈದ್ಯಕ್ರಮ ಶಾಸ್ತ್ರೀಯವಾಗಿ ಬೆಳೆದು ಬಂದಿದೆ ಎಂಬುದರ ಸ್ಕೂಲ ಪರಿಚಯ ಈ ಕೈಪಿಡಿಯಲ್ಲಿದೆ.
ಆಯುರ್ವೇದದ ಮುಖ್ಯ ಅಂಶಗಳನ್ನು ಸರಳ ಭಾಷೆಯಲ್ಲಿ ವಿವರಿಸುವುದು ಈ ಕೃತಿಯ ವಿಶೇಷತೆ. ಈ ಕೃತಿ ಆಯುರ್ವೇದ ಹಾಗೂ ಶ್ರೀಚರಕಾಚಾರ್ಯರ ಬಗ್ಗೆ ಕುತೂಹಲ ಮೂಡಿಸಿ ಹೆಚ್ಚಿನ ಅಧ್ಯಯನಕ್ಕೆ ಪ್ರವೇಶಿಕೆಯಂತಿದೆ.

Reviews

There are no reviews yet.

Be the first to review “ಶ್ರೀಚರಕಾಚಾರ್ಯ | Sri Charakacharya”

Your email address will not be published. Required fields are marked *