Categories

ದ್ರೋಣಾಚಾರ್ಯ | Dronacharya

90.00

ISBN-10 978-81-977994-8-8
Published Year 2014
Language
Number of pages 88

Description

ಅಸಾಮಾನ್ಯ ಗುರು, ವೇದ-ವೇದಾಂಗ ಪಾರಂಗತ, ಮಹಾನ್ ಕಲಿ ಆಚಾರ್ಯ ದ್ರೋಣರು.
ಮಹಾಭಾರತದಲ್ಲಿ ಭೀಷ್ಮರ ಅನಂತರದ ಈ ಮಹಾನ್ ಆಚಾರ್ಯರ ಎತ್ತರ ಬಿತ್ತರಗಳನ್ನು, ಔನೃತ್ಯ ಅವನತಿಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ ಅಪಾರ ಪಾಂಡಿತ್ಯ ಪೂರ್ಣರಾದ ಲೇಖಕ ಶ್ರೀ ಡಿ. ಎಸ್‌. ಶ್ರೀಧರರವರು. ಸೃಷ್ಟಿ ಸಂಪೂರ್ಣತೆಯನ್ನು ಬಿಂಬಿಸುವ ಮಂಜು ಹನಿಯ ಮುತ್ತಿನಂತೆ ಈ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಆಚಾರ್ಯ ದ್ರೋಣರ ಪೂರ್ಣ ವ್ಯಕ್ತಿತ್ವವನ್ನು ಪರಿಚಯಿಸುವ ಮಹಾನ್ ಹೊತ್ತಿಗೆಯಾಗಿದೆ.

Reviews

There are no reviews yet.

Be the first to review “ದ್ರೋಣಾಚಾರ್ಯ | Dronacharya”

Your email address will not be published. Required fields are marked *