Categories

ಮಹಾಗುರು ಶ್ರೀರಂಗ | Mahaguru Sriranga

100.00

ISBN-10 978-81-977111-3-8
Published Year 2014
Language
Number of pages 160

Description

ಭಾರತ ಯೋಗಭೂಮಿ, ಹಾಗೆಯೇ ಯೋಗಿಭೂಮಿಯೂ ಕೂಡಾ. ಇಲ್ಲಿ ಅಸಂಖ್ಯ ಯೋಗಿಗಳ ಜನ್ಮ ಆಗುತ್ತಲೇ ಇರುತ್ತದೆ. ಅಂತಹ ಯೋಗಿಪರಂಪರೆಯ ಮಹಾಯೋಗಿ ‘ಶ್ರೀರಂಗಮಹಾಗುರುಗಳು’. ಅವರನ್ನು ಪರಿಚಯಿಸುವ ಅತ್ಯುತ್ತಮ ಕೃತಿ ಇದು.
ಇಲ್ಲಿ ಮಹಾಗುರುಗಳ ಜೀವನಚಿತ್ರಣವಿದೆ. ಅದರೊಂದಿಗೆ ಈ ಕೃತಿ ನಮ್ಮ ಮಹರ್ಷಿಗಳು ತಂದ ಭವ್ಯ-ದಿವ್ಯ ಸಂಸ್ಕೃತಿಯ ಮೂಲೋದ್ದೇಶಗಳನ್ನೂ ಪರಿಚಯಿಸುತ್ತಾ ಸಾಗಿದೆ. ಈ ಜೀವನಶೈಲಿಯ ಅನುಸರಣೆ ಏಕೆ ಎನ್ನುವ ಅಂಶವನ್ನು ಕೃತಿ ಸುಸ್ಪಷ್ಟವಾಗಿ ಮನದಟ್ಟು ಮಾಡುತ್ತದೆ.

Reviews

There are no reviews yet.

Be the first to review “ಮಹಾಗುರು ಶ್ರೀರಂಗ | Mahaguru Sriranga”

Your email address will not be published. Required fields are marked *