Categories

ಸಂತ ತ್ರಿವಿಕ್ರಮ | Santha Trivikrama

80.00

ISBN-10 978-81-977299-9-7
Published Year 2014
Language
Number of pages 60

Description

ಕರುಣಾಳು ಸೃಷ್ಟಿಶ, ಜೀವಿಯ ಇಹಪರಗಳ ಪಯಣ ಸುಖಕರವಾಗಲೆಂದು, ಉದ್ದಾರಕ್ಕೆಂದು ಅನೇಕ ಮಾರ್ಗಗಳನ್ನು ಸೃಷ್ಟಿಯಲ್ಲಿ ಇಟ್ಟಿದ್ದಾನೆ. ಅನೇಕ ವ್ಯಕ್ತಿಗಳು ಕೂಡ ಈ ಪ್ರಯಾಣಕ್ಕೆ ಮಾರ್ಗದರ್ಶಕರಾಗಿ ಬರುತ್ತಾರೆ. ಮಹಾಸಂತ ಶ್ರೀತ್ರಿವಿಕ್ರಮರು ಹಾಗೂ ಆ ಪರಂಪರೆಯ ಸಂತಶ್ರೇಷ್ಠರು ಇಂತಹ ಮಾರ್ಗ ಮತ್ತು ಈ ಕೃತಿಯನ್ನು ನಮಗೆ ಕೊಟ್ಟ, ಇಂತಹ ಅನೇಕ ಬರವಣಿಗೆಗಳ ಮೂಲಕ ಪಯಣಕ್ಕೆ ನೆರವಾಗುತ್ತಿರುವ ಲೇಖಕರು ದಾರಿದೀಪ ಎಂಬುದು ಈ ಕೃತಿಯನ್ನು ಓದುತ್ತಾ ಹುಟ್ಟಿದ ಭಾವ.

Reviews

There are no reviews yet.

Be the first to review “ಸಂತ ತ್ರಿವಿಕ್ರಮ | Santha Trivikrama”

Your email address will not be published. Required fields are marked *