Description
ತನ್ನ ಮೂಲದ ಬಗ್ಗೆ, ಜಗದ ಮೂಲದ ಬಗ್ಗೆ ಮನುಷ್ಯನಿಗೆ ಎಂದಿಗೂ ಕುತೂಹಲ, ಅದರ ಬಗ್ಗೆ ವಿಜ್ಞಾನವೂ ಸೇರಿದಂತೆ ಅನೇಕ ಮತಗಳ ಅನೇಕ ಗುಗಳಿವೆ ಸನಾತನಧರ್ಮದ ಅಭಿಪ್ರಾಯ ನಿಶ್ಚಯವೆಂದರೆ ಜೀವಸೃಷ್ಟಿ ಪರತತ್ತ್ವದ ಲೀಲೆಯೆಂದು. ಆ ಪರತತ್ತವು ಮಹರ್ಷಿ ಕಶ್ಯಪರ ರೂಪ ತಾಳಿ ದಿವಿಯ ದೇವತೆಗಳನ್ನೂ, ಬುದಿಯ ಜೀವಿಗಳನ್ನೂ ಸೃಷ್ಟಿಸಿತು.






Reviews
There are no reviews yet.