Categories

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು | Srimajjagadguru Shankaracharya Sri Sri Raghaveshwara Bharathi Maha Swamigalu

100.00

ISBN-10 978-81-977630-5-2
Published Year 2014
Language
Number of pages 96

Description

ಶ್ರೀಸಂಸ್ಥಾನದವರ ವಿಶ್ವಗೋಸಮ್ಮೇಳನ, ಕಾಮದುಘಾ, ಮಹಾನಂದಿ ಗೋಲೋಕ, ದೇಶೀ ಗೋತಳಿಗಳ ಸಂರಕ್ಷಣೆಯ ಉಪಕ್ರಮಗಳು, ರಾಮಾಯಣ ಮಹಾಸತ್ರ, ವರ್ಷಕ್ಕೊಂದು ಸ್ತೋತ್ರ ಪಠಣ, ಸಾಮೂಹಿಕ ಕುಂಕುಮಾರ್ಚನೆ, ಆರ್ತತ್ರಾಣ ನಿಧಿ, ಕಲ್ಯಾಣ ನಿಧಿ, ರಾಮಕಥೆ, ಸಂಜೀವಿನೀ, ಅವರ ಅಧ್ಯಯನ-ಅನುಷ್ಠಾನ-ಅಧ್ಯಾಪನಗಳು, ಪ್ರೇರಣಾತ್ಮಕ ಮಾತುಕತೆ ಇವೆಲ್ಲವನ್ನು ನಿರೂಪಿಸುವ ಈ ಕೃತಿ, ಸಂಕಲ್ಪಿತಕಾರ್ಯಸಿದ್ಧಿಪ್ರವೀಣ ಎನ್ನುವ ಬಿರುದಿನ ಸಾರ್ಥಕತೆಯನ್ನು ತೋರಿಸಿಕೊಡುತ್ತದೆ.
ಮೋಹನ ಹೆಗಡೆ ಅವರ ಶೈಲಿ, ಭಾಷೆ, ಪದ ಜೋಡಣೆ, ವಾಕ್ಯಾರ್ಥ ಮತ್ತು ವಿಷಯ ಸಂಗ್ರಹ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ.

Reviews

There are no reviews yet.

Be the first to review “ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು | Srimajjagadguru Shankaracharya Sri Sri Raghaveshwara Bharathi Maha Swamigalu”

Your email address will not be published. Required fields are marked *