Description
ಭರದ್ವಾಜ ಮಹರ್ಷಿ ಸಪ್ತರ್ಷಿಗಳಲ್ಲಿ ಒಬ್ಬ ಗೋತ್ರಪ್ರವರ್ತಕ ಹಾಗೂ ಮಂತ್ರದ್ರಷ್ಟಾರ. ಧನುರ್ವೇದವೆಂಬ ಉಪವೇದದ ಆವಿಷ್ಕರ್ತ.
ದ್ರೋಣಾಚಾರ್ಯರ ತಂದೆ, ಭರದ್ವಾಜ ಸಂಹಿತೆ, ಭರದ್ವಾಜ ಶೌತಸೂತ್ರ ಹಾಗೂ ಗೃಹ್ಯಸೂತ್ರಗಳು ಅತ್ಯಂತ ಪ್ರಾಚೀನವಾದ ಗ್ರಂಥಗಳು. ಭರದ್ವಾಜ ಆಯುರ್ವೇದ ಸಿದ್ಧಾಂತ ಸ್ಥಾಪಕರಲ್ಲಿ ಒಬ್ಬ ಭ್ರೂಣವು ಪುರುಷನ ವೀರ್ಯಾಣು ಹಾಗೂ ಸ್ತ್ರೀಯ ಶೋಣಿತಗಳ ಮಿಲನದಿಂದ ರೂಪುಗೊಳ್ಳುತ್ತದೆಯೇ ಹೊರತು ಯಾವುದೇ ಅತೀತ ಶಕ್ತಿಗಳಿಂದಲ್ಲ ಎಂದು ಸ್ಪಷ್ಟವಾಗಿ ನುಡಿದವನು. ಭರದ್ವಾಜಶಿಕ್ಷಾ ಎನ್ನುವ ಸಂಸ್ಕೃತ ಧ್ವನಿಮಾ ವಿಜ್ಞಾನದ ಮೇರು ಕೃತಿಯನ್ನು ರಚಿಸಿದವನು. ಇಂತಹ ಮಹಾತ್ಮನ ಕುರಿತಾದ ಈ ಕೃತಿ ಬಹಳ ಉಪಯುಕ್ತ.






Reviews
There are no reviews yet.