Categories

ಅಗಸ್ತ್ಯ ಮಹರ್ಷಿ | Agastya Maharshi

80.00

ISBN-10 978-81-97111-4-5
Published Year 2014
Language
Number of pages 60

Description

ಬ್ರಹ್ಮರ್ಷಿ ಅಗಸ್ತ್ಯರು ನಮ್ಮ ಪುರಾಣಲೋಕವನ್ನು ಆವರಿಸಿಕೊಂಡ ಮಹಾಗುರುಗಳು, ಮಂತ್ರದ್ರಷ್ಟಾರರು. ಬ್ರಾಹ್ಮಶಕ್ತಿಯ-ತಪೋಬಲದ ಮಹಿಮೆಯಿಂದ ಅಸೀಮ ಸಾಹಸವನ್ನು ಮೆರೆದವರು. ಗರ್ವದ ಗಿರಿಯನ್ನಿಳಿಸಿದ್ದು, ಗಂಭೀರ ಸಾಗರವನ್ನೇ ಅಪೋಶನಗೊಂಡದ್ದು, ದೈತ್ಯಶಕ್ತಿಯನ್ನು ಜಠರದಲ್ಲೇ ಜೀರ್ಣಿಸಿದ್ದು, ಕಾವೇರಿ ಎಂಬ ಜೀವನದಿಯನ್ನು ಕಮಂಡಲುವಿನಿಂದ ಚಿಮ್ಮಿಸಿ ಲೋಕಮಂಗಲಕಾರಕ ಕಾರ್ಯವನ್ನು ನಡೆಸಿದ್ದು ಇವರ ಕೆಲವು ಮಹಾಕಾರ್ಯಗಳು, ಈ ಮಹರ್ಷಿ ಗಾತ್ರದಲ್ಲಿ ಕುಳ್ಳಗಿನವರಂತೆ ನಡೆಸಿದ ಕೆಲಸಗಳೆಲ್ಲ ಭೂಮಗಾತ್ರದ್ದು. ಇಲ್ಲಿ ಲೇಖಕರು ಅಗಸ್ಥರ ಸಮಗ್ರ ಚರಿತೆಯನ್ನು ಸಂಗ್ರಹಿಸಿ ನಿರೂಪಿಸಿದ್ದಾರೆ.

Reviews

There are no reviews yet.

Be the first to review “ಅಗಸ್ತ್ಯ ಮಹರ್ಷಿ | Agastya Maharshi”

Your email address will not be published. Required fields are marked *