Categories

ಶ್ರೀಪದ್ಮಪಾದಾಚಾರ್ಯ | Sri Padmapadacharya

80.00

ISBN-10 978-81-978255-0-7
Published Year 2014
Language
Number of pages 72

Description

ಪುರಿಯ ಗೋವರ್ಧನಪೀಠದ ಮೊದಲನೆಯ ಯತಿಗಳೆಂದು ಪ್ರಸಿದ್ಧರಾದವರು ಪದ್ಮಪಾದಾಚಾರ್ಯರು. ಆಚಾರ್ಯ ಶಂಕರರ ನಾಲ್ಕು ಜನ ಶಿಷ್ಯರಲ್ಲಿ ಮೊದಲನೆಯವರಾದ ಇವರ ಬಗ್ಗೆ ಹೆಚ್ಚೇನೂ ಮಾಹಿತಿಗಳು ಲಭ್ಯವಿಲ್ಲ. ಆದರೆ ಈ ಕೃತಿಯ ಮೂಲಕವಾಗಿ ಲಭ್ಯವಿರುವ ಆಧಾರಗ್ರಂಥಗಳ ಸಹಾಯದಿಂದ ಪದ್ಮಪಾದಾಚಾರ್ಯರ ಜೀವನ, ಸಾಧನೆ, ಅದೈತ ತತ್ತ್ವ ಪ್ರಚಾರ ಹಾಗೂ ಗ್ರಂಥಗಳ ರಚನೆ ಬಗ್ಗೆ ಸಾಕಷ್ಟು ಬೆಳಕನ್ನು ಲೇಖಕರು ಬೆಳಗಿದ್ದಾರೆ. ಇದೊ೦ದು ಸ೦ಗ್ರಾಹ್ಯ ಗ್ರಂಥ.

Reviews

There are no reviews yet.

Be the first to review “ಶ್ರೀಪದ್ಮಪಾದಾಚಾರ್ಯ | Sri Padmapadacharya”

Your email address will not be published. Required fields are marked *