Categories

ಮಹರ್ಷಿ ಜಮದಗ್ನಿ | Maharshi Jamadagni

80.00

ISBN-10 978-81-977630-3-8
Published Year 2014
Language
Number of pages 64

Description

ಜಮತ್ ಹುತಭಕ್ಷಣಶೀಲಃ ಪ್ರಜ್ವಲಿತಃ ಅಗ್ನಿಃ ಜಮದಗ್ನಿ ಹೆಸರಲ್ಲೇ ಬೆಂಕಿಯ ಭಗಭಗಾಯಮಾನತೆಯನ್ನು ತಳೆದವ ಅಂತಹ ಜ್ವಲದಗ್ನಿಯು ನಿಷ್ಕಾಂತವಾಗಿ ನಿರ್ಣಾಮವಾದರೂ ಭೂಲಿಂಗಪಕ್ತಿಯಂತೆ ತೇಜಃಶರೀರಿಯಾಗಿ ಗೋತ್ರಪ್ರವರ್ತಕ ಮಹರ್ಷಿಯಾದವನು ಜಮದಗ್ನಿ, ಆತನ ಕತೆಯೇ ಬೆರಗುವೆಟ್ಟ ಕುತೂಹಲದ ಗೂಢಘಟ್ಟ ಪರೋಕ್ಷಪ್ರಿಯಾ ಇವ ಹಿ ದೇವಾಃ ಎಂಬುದರ ಸಮುಪಬ್ರಹ್ಮಣವೇ ಜಮದಗ್ನಿಚರಿತ. ಈ ಅರ್ಷಾಖ್ಯಾನವನ್ನು ಲೇಖಕರು ಸಾರವತ್ತಾಗಿ ದರ್ಶನೀಯವಾಗಿಸಿದ್ದಾರೆ. ಸಪ್ತಾಂಗ, ಚತುರ್ದಶವಿದ್ಯೆ, ಪಂಚಸದ್ಗುಣ, ತ್ರಿವರ್ಗ, ಚತುರುಪಾಯ, ಪಂಚಕರ್ಮ, ಪಡಂಗರಾಜಧರ್ಮ, ಸಪ್ತವ್ಯಸನ, ಪಣ್ಯದ, ನವವಿಧಭಕ್ತಿ, ದಶವಿಧಧರ್ಮಲಕ್ಷಣ, ಪಡ್ಗವೃ, ಪಟ್ಟಾಕ, ಷಡ್ರಸ -ಇಂತಹ ಅಪೂರ್ವವೂ ಅಸುಲಭಲಭ್ಯವೂ ಆದ ಸಂಖ್ಯಾಕೋಶಾರ್ಥಗಳನ್ನು ಗರ್ಭೀಕರಿಸಿಕೊಂಡ ಈ ಕೃತಿ ಭಾರತದ ಆರ್ಷತತ್ತ್ವದ ತವನಿಧಿಯಾಗಿದೆ.

Reviews

There are no reviews yet.

Be the first to review “ಮಹರ್ಷಿ ಜಮದಗ್ನಿ | Maharshi Jamadagni”

Your email address will not be published. Required fields are marked *