Categories

ಮಹರ್ಷಿ ವಸಿಷ್ಠ | Maharshi Vasishta

80.00

ISBN-10 978-81-978255-2-1
Published Year 2014
Language
Number of pages 76

Description

‘ಬದುಕಿ ಬಾಳಿದ ಮಹಾಮಹಿಮರು ನನ್ನ ಪೂರ್ವಜರು, ಪುರಾಣ ಕಟ್ಟುಕಥೆಯ ಪಾತ್ರಗಳಲ್ಲ’ ಎನ್ನುವ ಅರಿವು ಮೂಡಿದರೆ ಪ್ರಾಯಶಃ ಜನಮಾನಸದಲ್ಲಿ ಬದುಕು ಹೆಚ್ಚು ಜವಾಬ್ದಾರಿಯುತವಾಗಿ ಕಂಡೀತು.
‘ಜಿತೇಂದ್ರಿಯತ್ವ ಎಂದರೆ ಇ೦ದ್ರಿಯಗಳನ್ನ ಕೊಲ್ಲುವುದಲ್ಲ, ಉಪವಾಸವಿಟ್ಟು ಪೀಡಿಸುವುದೂ ಅಲ್ಲ, ಇಂದ್ರಿಯಗಳ ಮಾಯೆಗೆ ಒಳಗಾಗದಿರುವುದು.
ಇಂದ್ರಿಯಗಳು ವಶದಲ್ಲಿದ್ದರೆ, ಅಂಕೆಯಲ್ಲಿದ್ದರೆ ಸ್ವಾತಂತ್ರ್ಯ, ಅಲ್ಲದ್ದು ದಾಸ್ಯ. ಇದು ‘ವಸಿಷ್ಠ’. ವಸಿಷ್ಠ ಕೇವಲ ಪ್ರಾತಃಸ್ಮರಣೀಯ ಮಾತ್ರ ಅಲ್ಲ, ನಿತ್ಯ ಅನುಕರಣೀಯ. ಈ ಭಾವ ಬಿತ್ತುವ ನಿಟ್ಟಿನಲ್ಲಿ ಗುರುಗ್ರಂಥಮಾಲಿಕೆ ಒ೦ದು ಸ್ವಾಗತಾರ್ಹ ಪ್ರಯತ್ನ.

Reviews

There are no reviews yet.

Be the first to review “ಮಹರ್ಷಿ ವಸಿಷ್ಠ | Maharshi Vasishta”

Your email address will not be published. Required fields are marked *