Categories

ಶ್ರೀವರಾಹಮಿಹಿರಾಚಾರ್ಯ | Sri Varahamihiracharya

80.00

ISBN-10 978-81-977299-3-5
Published Year 2014
Language
Number of pages 78

Description

ವರಾಹಮಿಹಿರ ಆಚಾರ್ಯರನ್ನು ಪರಿಚಿಸುತ್ತಲೇ ಜೀವನಮಾರ್ಗಕ್ಕೆ ಜ್ಯೋತಿಷ ಎನ್ನುವುದನ್ನು ತಿಳಿಸುತ್ತ, ಒಬ್ಬ ಜ್ಯೋತಿಷಿಯು ಹೇಗಿರಬೇಕು? ಅವನ ಆಚಾರ-ವಿಚಾರ-ಕರ್ತವ್ಯಗಳೇನು? ಅಧ್ಯಯನದ ಕ್ರಮವೇನು ಎ೦ಬುದನ್ನು ವರಾಹಮಿಹಿರ ಆಚಾರ್ಯರು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ ಎಂಬುದನ್ನು ಡಾ. ನಾಗೇಶ ಭಟ್ ರವರು ಅತ್ಯಂತ ಸರಳವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇದು ಇಂದಿನ ಅನೇಕ ಜ್ಯೋತಿಷಿಗಳಿಗೆ ಕೈಪಿಡಿಯಾಗಿದೆ ಎ೦ಬ ಭಾವನೆ ನನ್ನದು.

Reviews

There are no reviews yet.

Be the first to review “ಶ್ರೀವರಾಹಮಿಹಿರಾಚಾರ್ಯ | Sri Varahamihiracharya”

Your email address will not be published. Required fields are marked *