Categories

ಶ್ರೀಭಾರತೀಕೃಷ್ಣ ತೀರ್ಥರು | Sri Bharatikrishnateertharu

80.00

ISBN-10 978-81-977994-0-2
Published Year 2014
Language
Number of pages 64

Description

ಭಾರತದ ಜ್ಞಾನಪರಂಪರೆ ಸಮೃದ್ಧವಾದುದು. ನಮ್ಮ ಪುರಾಣ ಹಾಗೂ ಪ್ರಾಚೀನ ಗ್ರಂಥಗಳಲ್ಲಿರುವ ಜ್ಞಾನವನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಮಾಡಿದ ಮಹಾಪುರುಷರದಲ್ಲಿ ಪುರಿಯ ಗೋವರ್ಧನ ಪೀಠದ ಶಂಕರಾಚಾರ್ಯರಾಗಿದ್ದ ಶ್ರೀಭಾರತೀಕೃಷ್ಣತೀರ್ಥರೂ ಒಬ್ಬರು. ವೇದಗಣಿತವನ್ನು ಸರಳೀಕರಿಸಿದ ಕೀರ್ತಿ ಅವರದ್ದು. ವಿಸ್ಮಯಕಾರಿ ವೇದಗಣಿತದ ಸಂಶೋಧನೆ ಮತ್ತು ಮನುಕುಲದ ಸೇವೆಯ ಮೂಲಕ ಆದರ್ಶ ಸಂತರಾದವರು ಅವರು. ಈ ಕಿರುಹೊತ್ತಗೆ ಅವರ ಬಾಲ್ಯ, ಅಧ್ಯಯನ, ಸಂನ್ಯಾಸ, ಧಾರ್ಮಿಕ ಸಾಧನೆಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.

Reviews

There are no reviews yet.

Be the first to review “ಶ್ರೀಭಾರತೀಕೃಷ್ಣ ತೀರ್ಥರು | Sri Bharatikrishnateertharu”

Your email address will not be published. Required fields are marked *