Categories

Sale!

Bhavaramayana RAMAVATARANA | ಭಾವರಾಮಾಯಣ ರಾಮಾವತರಣ

A retelling of Valmiki Ramayana written by SriSamsthana | ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಬದುಕಿನ ಅದ್ಭುತ ಪಯಣ

Original price was: ₹270.00.Current price is: ₹240.00.

ISBN-10 9393224927
Author
Publisher
Published Year 2024
Language
Number of pages 228

Description

ಇದು ವಾಲ್ಮೀಕಿ ರಾಮಾಯಣದ ಪುನಃಕಥನ. ಮೂಲವನ್ನು ಮೀರದ ಬರಹ, ಹಾಗೆಂದು ಶಬ್ದಾನುವಾದವಲ್ಲ. ವಾಲ್ಮೀಕಿಗಳ ಭಾವವನ್ನು ಹಿಡಿದು ಅದನ್ನು ಹೊರಹೊಮ್ಮಿಸುತ್ತಾ ಸಾಗುವ ಅನುಪಮ ಕಥಾ ಕಥನ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿಷಯಗಳ ಹಿನ್ನೆಲೆ-ಮುನ್ನೆಲೆಗಳನ್ನು ಸಂಯೋಜಿಸುತ್ತಾ, ಮೂಲದಲ್ಲಿ ಹಂಚಿದಂತಿರುವ ಅಂಶಗಳನ್ನು ಒಂದೆಡೆ ಜೋಡಿಸುತ್ತಾ, ತ್ರೇತಾಯುಗದ ಮಹಾಪುರುಷರ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ. ರಾಮಾಯಣ ಮಹಾಸತ್ರ, ರಾಮಕಥಾ, ಧಾರಾ ರಾಮಾಯಣ ಮೊದಲಾದ ಅನೇಕ ಕಾರ್ಯಗಳ ಮೂಲಕ ನಿರಂತರವಾಗಿ ರಾಮಾಯಣವನ್ನು – ರಾಮಚರಿತೆಯನ್ನು ಬಿತ್ತರಿಸುತ್ತಾ ಬಂದ ಶ್ರೀಶ್ರೀಗಳವರ ಮತ್ತೊಂದು ವಿಶಿಷ್ಟ ಉಪಕ್ರಮ ಇದು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಬದುಕಿನ ಅದ್ಭುತ ಪಯಣ; ವಾಲ್ಮೀಕಿ ಮಹರ್ಷಿಗಳ ಅನುಪಮ ಕಥಾಲಹರಿಯ ಪುನರನುಸಂಧಾನ; ಶ್ರೀರಾಮನ ಅವತಾರದವರೆಗಿನ ಸನ್ನಿವೇಶಗಳ ಅಪರೂಪದ ಚಿತ್ರಣ.

Reviews

There are no reviews yet.

Be the first to review “Bhavaramayana RAMAVATARANA | ಭಾವರಾಮಾಯಣ ರಾಮಾವತರಣ”

Your email address will not be published. Required fields are marked *

error: Content is protected !!