Description
ಸನಾತನ ಸಾಹಿತ್ಯ ಅನಾವರಣಗೊಂಡಿದ್ದು ತನ್ನಲ್ಲಿ, ಗುರುವಿನಲ್ಲಿ, ಅರಿತವರಲ್ಲಿ ಕೇಳಿದ ಪ್ರಶ್ನೆಗಳಿಂದ ಮತ್ತು ಅವುಗಳಿಗೆ ದೊರೆತ ಉತ್ತರಗಳಿಂದ. ಅಂದಿನ ತತ್ತ್ವವನ್ನು ಇಂದಿನವರಿಗೆ ಪ್ರಶೋತ್ತರದ ಮೂಲಕ ತಿಳಿಸಲು ರೂಪುಗೊಂಡ ಕೃತಿ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ‘ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಾಗ ಜೀವಿ ಎತ್ತರಕ್ಕೆ ಏರುತ್ತಾನೆ. ಎತ್ತರಕ್ಕೆ ಏರುವ ಪ್ರಶ್ನೆ, ಏರಿಸುವ ಉತ್ತರ ಜಗತ್ತಿಗೆ ಬೇಕು’ ಎಂದು ಅನುಗ್ರಹ ಸಂದೇಶ ನೀಡಿದ್ದಾರೆ.
ಕೃಷ್ಣಾನಂದಶರ್ಮರು ಚಟ್ಟನೆ ಕೇಳಿದ ಪ್ರಶ್ನೆಗಳಿಗೆ, ವಿದ್ವಾನ್ ಜಗದೀಶಶರ್ಮರು ತಟ್ಟನೆ ನೀಡಿದ ಉತ್ತರಗಳ ಕೃತಿ.
Reviews
There are no reviews yet.