Description
ಮಹಾಮಹಿಮರೂ, ಥನಾತಿಘನ ವಿದ್ವಾಂಸರೂ ಆಗಿದ್ದ ಪರಮಪೂಜ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ಥಾಮಿಗಳ ಬಗ್ಗೆ ಬರೆಯುವುದೆಂದರೆ ಅದು ಹಿಮಾಲಯವನ್ನೇ ವರ್ಣಿಸಿದಂತೆ. ಅದರೂ ಲೇಖಕಿ ಲಲಿತಾಲಕ್ಷ್ಮೀ ಭಟ್ ಅವರು ಶ್ರೀಗುರುಚರಣರನ್ನು ಕುರಿತು ಐತಿಹಾಸಿಕ ದಾಖಲೆಗಳ ಸಮೇತವಾಗಿ ಈ ಕೃತಿಯನ್ನು ಬರೆದು, ಶಾಶ್ವತವಾಗಿ ಆಕರಗ್ರಂಥವಾಗಿಸಿದ್ದಾರೆ. ಅವರ ಶೈಲಿ ಉತ್ತಮವೂ, ಹೃದ್ಯವೂ ಆಗಿದೆ. ಸಕಲರ ಬಳಿಯೂ ಈ ಗ್ರಂಥವು ಇದ್ದು ಅವರ ಮನವನ್ನೂ ಮನೆಯನ್ನೂ ಬೆಳಗಲಿ ಎಂದು ಆಶಿಸುತ್ತೇನೆ.






Reviews
There are no reviews yet.