Categories

“ಶ್ರೀಮಜ್ಜಗದ್ಗುರುಶ೦ಕರಾಚಾರ್ಯ ಶ್ರೀಶ್ರೀರಾಘವೇ೦ದ್ರಭಾರತೀ ಮಹಾಸ್ವಾಮಿಗಳು | Srimajjagadguru Shankaracharya Sri SriRaghavendra Swamigalu”

90.00

ISBN-10 978-81-977630-2-1
Published Year 2014
Language
Number of pages 88

Description

ಮಹಾಮಹಿಮರೂ, ಥನಾತಿಘನ ವಿದ್ವಾಂಸರೂ ಆಗಿದ್ದ ಪರಮಪೂಜ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ಥಾಮಿಗಳ ಬಗ್ಗೆ ಬರೆಯುವುದೆಂದರೆ ಅದು ಹಿಮಾಲಯವನ್ನೇ ವರ್ಣಿಸಿದಂತೆ. ಅದರೂ ಲೇಖಕಿ ಲಲಿತಾಲಕ್ಷ್ಮೀ ಭಟ್ ಅವರು ಶ್ರೀಗುರುಚರಣರನ್ನು ಕುರಿತು ಐತಿಹಾಸಿಕ ದಾಖಲೆಗಳ ಸಮೇತವಾಗಿ ಈ ಕೃತಿಯನ್ನು ಬರೆದು, ಶಾಶ್ವತವಾಗಿ ಆಕರಗ್ರಂಥವಾಗಿಸಿದ್ದಾರೆ. ಅವರ ಶೈಲಿ ಉತ್ತಮವೂ, ಹೃದ್ಯವೂ ಆಗಿದೆ. ಸಕಲರ ಬಳಿಯೂ ಈ ಗ್ರಂಥವು ಇದ್ದು ಅವರ ಮನವನ್ನೂ ಮನೆಯನ್ನೂ ಬೆಳಗಲಿ ಎಂದು ಆಶಿಸುತ್ತೇನೆ.

Reviews

There are no reviews yet.

Be the first to review ““ಶ್ರೀಮಜ್ಜಗದ್ಗುರುಶ೦ಕರಾಚಾರ್ಯ ಶ್ರೀಶ್ರೀರಾಘವೇ೦ದ್ರಭಾರತೀ ಮಹಾಸ್ವಾಮಿಗಳು | Srimajjagadguru Shankaracharya Sri SriRaghavendra Swamigalu””

Your email address will not be published. Required fields are marked *