Categories

ಮಹರ್ಷಿ ಭೃಗು | Maharshi Brughu

100.00

ISBN-10 978-81-977299-0-4
Published Year 2014
Language
Number of pages 100

Description

ಇಂದಿನ ಜ್ಯೋತಿಷ್ಯ ಶಾಸ್ತ್ರದ ತಳಹದಿ ಎಂದು ಪರಿಗಣಿಸಲಾಗುವ ‘ಭೈಗು ಸಂಹಿತೆ’ಯ ಕರ್ತೃ ಚಾಕ್ಷುಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರಾದ ನೃಗು ಮಹರ್ಷಿಗಳು. ಅನುಸರಣ ಯೋಗ್ಯವಾದ ಅವರ ಜೀವನಗಾಥೆ ವೇಗದ ಗತಿ ಹೊಂದಿರುವ ಈ ಕಾಲದಲ್ಲಿ ಕ್ರಮೇಣ ಕಾಲಚಕ್ರದಲ್ಲಿ ಅಡಿಯಾಗುತ್ತಾ ಬ೦ದಿರುವುದನ್ನು ಗಮನಿಸಬಹುದಾಗಿದೆ.
ಇದೀಗ ಹೊಸಗಾಲದ ನಾಡಿ ಮಿಡಿತ ಗಮನಿಸಿ, ಜ್ಞಾನದ ಹರಿವು ಸರಾಗವಾಗುವಂತೆ ಮಾಡಿ, ಭವಿಷ್ಯದ ಪೀಳಿಗೆಗೆ ದಾಟಿಸುವ ನಿಟ್ಟಿನಲ್ಲಿ ಗುರುಗ್ರಂಥ ಮಾಲಿಕೆಯಲ್ಲಿನ ಪುಟ್ಟ ಪುಸ್ತಕಗಳು ಮಹತ್ತರವಾದ ಸತ್ಕಾರ್ಯವನ್ನು ಮಾಡುತ್ತಿವೆ.

Reviews

There are no reviews yet.

Be the first to review “ಮಹರ್ಷಿ ಭೃಗು | Maharshi Brughu”

Your email address will not be published. Required fields are marked *