Description
ಎಲ್ಲ ಮಾನವರ ತಂದೆಯಿಂದು ಕರೆಯುವ ಮನುವು ನಮಗಾಗಿ ಮಾಡಿಕೊಟ್ಟ ಮಾರ್ಗಗಳು ಇಂದಿಗೂ ಪ್ರಸ್ತುತ. ಆತ ಬರೆದಿರುವ ಮಾನವಶಾಸ್ತ್ರದ ಸ್ಮೃತಿಗಳು ನಮ್ಮನ್ನು ಆದರ್ಶವಾಗಿ ಸಮಾಜದಲ್ಲಿ ಬದುಕುವುದಕ್ಕೆ ಅ ಮೂಲಕ ಭವ ಬಂಧನದಿಂದ ಮುಕ್ತಿ ಪಡೆಯುವುದಕ್ಕೆ ಅನುಕೂಲವಾಗಿದೆ. ಅವನು ಹೇಳುವ ಸ್ತ್ರೀವಾದ, ವರ್ಣ ವ್ಯವಸ್ಥೆ ಇತ್ಯಾದಿಗಳು ವಾದ ವಿವಾದಗಳನ್ನು ಹುಟ್ಟಿಸಿದರೂ ಅದನ್ನು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅರ್ಥೈಸಿಕೊಳ್ಳುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಇಂತಹ ಮನು ಬದುಕಿದ್ದಾನೆ ಮತ್ತು ಬದುಕಿಸಿದ್ದಾನೆ ಎಂಬ ಲೇಖಕರ ಮಾತು ಹೆಚ್ಚು ಅರ್ಥಪೂರ್ಣವಾಗಿದೆ.






Reviews
There are no reviews yet.